ದೇಶಶತಾಯುಷಿ ಚಂಡೀಗಡದ ಅದ್ಬುತ ಸರ್ದಾರ್ಣಿ ಮನ್ ಕೌರ್ ನಿಧನ, ಉಪ ರಾಷ್ಟ್ರಪತಿ ನಾಯ್ಡು ಸಂತಾಪ
ಭಾರತೀಯ ಟ್ರ್ಯಾಕ್ ಅಂಡ್ ಫೀಲ್ಡ್ ಶತಾಯುಷಿ ಕ್ರೀಡಾಪಟು, ಚಂಡೀಗಡದ ಅದ್ಭುತ ಸರ್ದಾರ್ಣಿ ಎಂದೇ ಹೆಸರಾಗಿದ್ದ ಮನ್ ಕೌರ್ (105) ವಿಧಿವಶರಾಗಿದ್ದು, ಅವರ ಸಾವಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಂಬನಿ ಮಿಡಿದಿದ್ದಾರೆ.