ಕ್ರೀಡೆಶಟ್ಲರ್ ಲಕ್ಷ್ಯ ಸೇನ್ ವಿರುದ್ಧದ ಪ್ರಕರಣ; ಮುಂದಿನ ವಿಚಾರಣೆಗೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ಲಕ್ಷ್ಯ ಸೇನ್ ಅವರು ವಯಸ್ಸಿನ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ನಗರದ ಪೊಲೀಸರು ಶಟ್ಲರ್ ಲಕ್ಷ್ಯ ಸೇನ್ ಮತ್ತು ಕೋಚ್ ಯು. ವಿಮಲ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಸಂಬಂಧ ಮುಂದಿನ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ತಡೆನೀಡಿದೆ.