ಶಂಕಿತ ಬೋಟ್

ಮಹಾರಾಷ್ಟ್ರ: ರಾಯಗಢ ಕರಾವಳಿಯಲ್ಲಿ ಶಂಕಿತ ಬೋಟ್ ಪತ್ತೆ, ಭದ್ರತೆ ಹೆಚ್ಚಳ!
ಭಾನುವಾರ ರಾತ್ರಿ ರೇವದಂಡ ಕೊರ್ಲೈ ಕರಾವಳಿಯಿಂದ ಎರಡು ನಾಟಿಕಲ್ ಮೈಲು ದೂರದಲ್ಲಿ ಅಪರಿಚಿತ ದೋಣಿಯನ್ನು ಭದ್ರತಾ ಸಿಬ್ಬಂದಿ ನೋಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೃತ್ ಸರದ ಬಳಿ ಪಾಕ್ ಮೂಲದ ಶಂಕಿತ ಖಾಲಿ ಬೋಟ್ ಪತ್ತೆ, ಹೈ ಅಲರ್ಟ್ ಘೋಷಣೆ!
ಪಂಜಾಬ್ ನ ಅಮೃತಸರ ಬಳಿ ಶಂಕಿತ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

