ದೇಶಪಹಲ್ಗಾಮ್ ದಾಳಿ: 7ನೇ ಶಂಕಿತ ಭಯೋತ್ಪಾದಕನ ಮನೆ ಧ್ವಂಸ; ಸೇನೆ ಕಾರ್ಯಾಚರಣೆ ಮುಂದುವರಿಕೆ; ನೂರಾರು ಮಂದಿ ಬಂಧನ
ಪಹಲ್ಗಾಮ್ ದಾಳಿಯ ನಂತರದ ಏಳನೇ ಶಂಕಿತ ಉಗ್ರನ ಮನೆಯನ್ನು ಗುರುತಿಸಿರುವ ಭಾರತೀಯ ಸೇನೆ ಇಂದು ನಸುಕಿನ ಜಾವ ಬಂಡಿಪೋರಾದ ನಾಜ್ ಕಾಲೊನಿಯಲ್ಲಿ ಸಕ್ರಿಯ ಭಯೋತ್ಪಾದಕ ಜಮ್ಮೆಲ್ ಅಹ್ಮದ್ ಶೀರ್ ಗೋಜ್ರಿ ಮನೆಯನ್ನು ಭದ್ರತಾ ನೆಲಸಮಗೊಳಿಸಿವೆ.