ಶಂಕರ್ ಅಶ್ವಥ್

ಜಗ್ಗೇಶ್ ಬಳಿಕ ನಟ ಶಂಕರ್ ಅಶ್ವಥ್ ಗೆ 'ಒಳ್ಳೆ ಹುಡ್ಗ ಪ್ರಥಮ್' ನೆರವು, ಹಿರಿಯ ನಟರಿಗೆ ಸಿನಿಮಾ ಆಫರ್
ಸಿನಿಮಾ ರಂಗದಲ್ಲೂ ಸೂಕ್ತ ಅವಕಾಶವಿಲ್ಲದೇ ಕ್ಯಾಬ್ ಚಾಲಕರಾಗಿರುವ ಹಿರಿಯ ನಟ ಶಂಕರ್ ಅಶ್ವಥ್ ಅವರಿಗೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡ್ಗ ಪ್ರಥಮ್ ಸಿನಿಮಾ ಆಫರ್ ನೀಡಿದ್ದಾರೆ.

ಜೀವನ ನಿರ್ವಹಣೆಗೆ ಉಬರ್ ಟ್ಯಾಕ್ಸಿ ಚಾಲನೆ: ನಟ ಅಶ್ವಥ್ ಪುತ್ರ ಶಂಕರ್
ಕನ್ನಡದ ಖ್ಯಾತ ಹಿರಿಯ ನಟ ದಿವಂಗತ ಕೆಎಸ್ ಅಶ್ವಥ್ ಅವರ ಪುತ್ರ ನಟ ಶಂಕರ್ ಅಶ್ವಥ್ ಅವರು ಜೀವನ ನಿರ್ವಹಣೆಗೆ ಉಬರ್ ಟ್ಯಾಕ್ಸಿ ಚಲಾಯಿಸುತ್ತಿರುವುದಾಗಿ ಹೇಳಿದ್ದಾರೆ.

