ಅಂಕಣಗಳುUkraine ಮುಂದಿದೆ ಅನಿಶ್ಚಿತ ಭವಿಷ್ಯ: ವಿಭಜಿತ ಶಾಂತಿಯೋ ಅಥವಾ ಸಾಮಂತ ರಾಜ್ಯವೋ? (ಜಾಗತಿಕ ಜಗಲಿ)
ಉಕ್ರೇನ್ ಕೆಲವು ಭೂ ಪ್ರದೇಶಗಳನ್ನು ಕಳೆದುಕೊಂಡು, ಕೊಂಚ ಸಣ್ಣ ದೇಶವಾದರೂ ಸ್ವತಂತ್ರ ರಾಷ್ಟ್ರವಾಗಿ ಉಳಿಯಲು ಸಾಧ್ಯ. ಇಲ್ಲವಾದರೆ, ಉಕ್ರೇನ್ ತನ್ನ ಭೂ ಪ್ರದೇಶಗಳು ಮತ್ತು ಸಾರ್ವಭೌಮತ್ವ ಕಳೆದುಕೊಂಡು ರಷ್ಯಾದ ನಿಯಂತ್ರಣಕ್ಕೆ ಬೀಳಬಹುದು.