ವ್ಯಾಪಾರ-ವಹಿವಾಟು

72,000 ಕೋಟಿ ದಾಟಿದ ದೀಪಾವಳಿ ಹಬ್ಬದ ವ್ಯಾಪಾರ-ವಹಿವಾಟು: ಚೀನಾ ಆದಾಯಕ್ಕೆ 'ಹೊಗೆ'!
ದೀಪಾವಳಿ ಅಂಗವಾಗಿ ನಡೆಯುವ ವ್ಯಾಪಾರ-ವಹಿವಾಟುಗಳು 72,000 ಕೋಟಿಯನ್ನು ದಾಟಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.

ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟರೂ ಭಾರತಕ್ಕೆ ಪಾಕ್ ರಫ್ತು ಏರಿಕೆ!
ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ, ಕುಲಭೂಷಣ್ ಜಾಧವ್ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ ಭಾರತಕ್ಕೆ ಪಾಕಿಸ್ತಾನದ ರಫ್ತು ಏರಿಕೆ ಕಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

