ವ್ಯಾಪಾರ ಮಾತುಕತೆ

'ಇದಕ್ಕೂ ಮೀರಿ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ': ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತ- ನಿರ್ಮಲಾ ಸೀತಾರಾಮನ್
ದೇಶ

'ಇದಕ್ಕೂ ಮೀರಿ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ': ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತ- ನಿರ್ಮಲಾ ಸೀತಾರಾಮನ್

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆ ನಿರ್ದಿಷ್ಟ ಹಂತವನ್ನು ಮೀರಿ ಎರಡೂ ದೇಶಗಳು ಪರಸ್ಪರ ಹೆಚ್ಚಿನ ರಿಯಾಯಿತಿ ನೀಡುವುದು ಅಥವಾ ಪಡೆಯುವುದು ತುಂಬಾ, ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.

ವ್ಯಾಪಾರ ಮಾತುಕತೆ ನಡುವೆ ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಟ್ರಂಪ್; ಮುಂದಿನ ವರ್ಷ ಭಾರತ ಭೇಟಿಯ ಸುಳಿವು!
ವಿದೇಶ

ವ್ಯಾಪಾರ ಮಾತುಕತೆ ನಡುವೆ ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಟ್ರಂಪ್; ಮುಂದಿನ ವರ್ಷ ಭಾರತ ಭೇಟಿಯ ಸುಳಿವು!

ವ್ಯಕ್ತಿಯ ದೇಹತೂಕ ಇಳಿಸುವ ಔಷಧಿಗಳ ಬೆಲೆಗಳನ್ನು ಕಡಿಮೆ ಮಾಡಲು ಹೊಸ ಒಪ್ಪಂದವನ್ನು ಘೋಷಿಸಿದ ನಂತರ ಶ್ವೇತಭವನದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಮಾತುಕತೆಗಳು ಉತ್ತಮವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.

Trump halts aid: ಚೀನಾದೊಂದಿಗೆ ಮೃದು ಧೋರಣೆ; ತೈವಾನ್ ಗೆ ಸೇನಾ, ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್!
ವಿದೇಶ

Trump halts aid: ಚೀನಾದೊಂದಿಗೆ ಮೃದು ಧೋರಣೆ; ತೈವಾನ್ ಗೆ ಸೇನಾ, ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್!

400 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವಿಗೆ ಅನುಮೋದನೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

Trade Talks: ಸುಂಕದ ವಿವಾದ; ಭಾರತ-ಅಮೆರಿಕ ಉದ್ದೇಶಿತ ವ್ಯಾಪಾರ ಒಪ್ಪಂದದ ಮಾತುಕತೆ ಆರಂಭ; ಪೀಟರ್ ನವರೊ ಹೇಳಿದ್ದು ಏನು?
ದೇಶ

Trade Talks: ಸುಂಕದ ವಿವಾದ; ಭಾರತ-ಅಮೆರಿಕ ಉದ್ದೇಶಿತ ವ್ಯಾಪಾರ ಒಪ್ಪಂದದ ಮಾತುಕತೆ ಆರಂಭ; ಪೀಟರ್ ನವರೊ ಹೇಳಿದ್ದು ಏನು?

ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ವ್ಯಾಪಾರದ ಪ್ರತಿನಿಧಿ ಬ್ರೆಂಡನ್ ಲಿಂಚ್ ಅಮೆರಿಕದ ತಂಡವನ್ನು ಮುನ್ನಡೆಸುತ್ತಿದ್ದರೆ, ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು ಭಾರತದ ಮುಖ್ಯ ಸಂಧಾನಕಾರರಾಗಿದ್ದಾರೆ.

ಈ ವರ್ಷಾಂತ್ಯ ಟ್ರಂಪ್-ಕ್ಸಿ ಜಿನ್ ಪಿಂಗ್ ಭೇಟಿ: ಸ್ಟಾಕ್‌ಹೋಮ್‌ನಲ್ಲಿ ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ನಿರೀಕ್ಷೆ
ವಿದೇಶ

ಈ ವರ್ಷಾಂತ್ಯ ಟ್ರಂಪ್-ಕ್ಸಿ ಜಿನ್ ಪಿಂಗ್ ಭೇಟಿ: ಸ್ಟಾಕ್‌ಹೋಮ್‌ನಲ್ಲಿ ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ನಿರೀಕ್ಷೆ

ನಾವು ಚೀನಾದೊಂದಿಗೆ ಒಪ್ಪಂದದ ಮಿತಿಗಳನ್ನು ಹೊಂದಿದ್ದೇವೆ ಎಂದು ಟ್ರಂಪ್ ಶುಕ್ರವಾರ ಸ್ಕಾಟ್ಲೆಂಡ್‌ಗೆ ತೆರಳುವ ಮೊದಲು ಹೇಳಿದರು.

ಅಮೆರಿಕ ಜೊತೆಗಿನ ವ್ಯಾಪಾರ ಮಾತುಕತೆಗಳು ವೇಗವಾಗಿ ಮುಂದುವರಿಯುತ್ತಿವೆ: ವಾಣಿಜ್ಯ ಸಚಿವ ಗೋಯಲ್
ದೇಶ

ಅಮೆರಿಕ ಜೊತೆಗಿನ ವ್ಯಾಪಾರ ಮಾತುಕತೆಗಳು ವೇಗವಾಗಿ ಮುಂದುವರಿಯುತ್ತಿವೆ: ವಾಣಿಜ್ಯ ಸಚಿವ ಗೋಯಲ್

ವಾಣಿಜ್ಯ ಸಚಿವಾಲಯದ ಮೂಲಗಳ ಪ್ರಕಾರ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA) ಕುರಿತು ಮಾತುಕತೆಗಾಗಿ ಅಮೆರಿಕದ ಸಮಾಲೋಚಕರ ನಿಯೋಗವು ಆಗಸ್ಟ್ ದ್ವಿತೀಯಾರ್ಧದಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.

ವ್ಯಾಪಾರ ಮಾತುಕತೆ ಪುನಾರಂಭ: ಮುಂದಿನ ವಾರ ಸಮಾಲೋಚಕರು ಅಮೆರಿಕಕ್ಕೆ ಭೇಟಿ ಸಾಧ್ಯತೆ
ದೇಶ

ವ್ಯಾಪಾರ ಮಾತುಕತೆ ಪುನಾರಂಭ: ಮುಂದಿನ ವಾರ ಸಮಾಲೋಚಕರು ಅಮೆರಿಕಕ್ಕೆ ಭೇಟಿ ಸಾಧ್ಯತೆ

ಭಾರತವು ಜುಲೈ 9 ರ ಹಿಂದಿನ ಗಡುವಿಗೆ ಮುಂಚಿತವಾಗಿ ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿತ್ತು ಆದರೆ ಕೃಷಿ, ಡೈರಿ ಮತ್ತು ಆಟೋಮೊಬೈಲ್‌ಗಳ ಮೇಲಿನ ಸುಂಕ ದರಗಳ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ.

ವಾಣಿಜ್ಯ ವಿಷಯಗಳ ಕುರಿತು ಟ್ರಂಪ್, ಮೋದಿ ಮಾತುಕತೆ: ಶ್ವೇತಭವನ ಮಾಹಿತಿ
ವಿದೇಶ

ವಾಣಿಜ್ಯ ವಿಷಯಗಳ ಕುರಿತು ಟ್ರಂಪ್, ಮೋದಿ ಮಾತುಕತೆ: ಶ್ವೇತಭವನ ಮಾಹಿತಿ

ಭಾರತದಿಂದ ರಫ್ತಾಗುವ 50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು ಮಾಡಿ ...