ವ್ಯಾಪಾರ ಪಾಲುದಾರ

ಬೆಂಗಳೂರು: Business ಪಾಲುದಾರನ ಕಿರುಕುಳದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಮೃತರನ್ನು ಅಕ್ಷಯ್ ನಗರದ ನಿವಾಸಿ ಕಲೋಲ್ ದತ್ತಾ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಆಸ್ಪತ್ರೆಗಳಲ್ಲಿ ಫುಡ್ ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದರು

ಭಾರತಕ್ಕೆ ಅಮೆರಿಕಾ ದೊಡ್ಡ ವ್ಯಾಪಾರ ಪಾಲುದಾರ: 2ನೇ ಸ್ಥಾನಕ್ಕೆ ಕುಸಿದ ಚೀನಾ
2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ.

