ದೇಶNew Labour Codes: ಕೇಂದ್ರ ಸರ್ಕಾರದಿಂದ ಐತಿಹಾಸಿಕ 4 ಕಾರ್ಮಿಕ ಸಂಹಿತೆ ಜಾರಿ; ಯೂನಿಯನ್ ಗಳ ವಿರೋಧ, ಎಚ್ಚರಿಕೆ ಹೆಜ್ಜೆಯಿಡಲು ಕಂಪೆನಿಗಳ ನಿರ್ಧಾರ
ಸರ್ಕಾರದ ಪ್ರಕಾರ, ಈ ಸಂಹಿತೆಗಳು ಹಲವಾರು ವಲಯಗಳಲ್ಲಿ ವೇತನ, ಕೆಲಸದ ಸುರಕ್ಷತೆ, ಸಾಮಾಜಿಕ ಭದ್ರತೆ, ಸಮಾನತೆ ಮತ್ತು ಉದ್ಯೋಗಿ ಹಕ್ಕುಗಳಲ್ಲಿ ಸುಧಾರಣೆಗಳನ್ನು ತರುತ್ತವೆ.