ವ್ಯಸನಿ

ಸ್ಮಾರ್ಟ್ಪೋನ್ ವ್ಯಸನದಿಂದ 'ಅತಿ-ಸಾಮಾಜಿಕ' ನಡವಳಿಕೆಯ ಅನಾವರಣ!
ಸ್ಮಾರ್ಟ್ ಪೋನ್ ಗಳ ವ್ಯಸನದಿಂದ ಅತಿ ಸಾಮಾಜಿಕ ನಡವಳಿಕೆ ಅನಾವರಣಗೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಅತಿ ಸಾಮಾಜಿಕ ನಡವಳಿಕೆಯಿಂದ ಆರೋಗ್ಯಕರ ಮನುಷ್ಯರು ಸಮಾಜದಲ್ಲಿ ಬೆರೆಯದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

'ಕೊಕೈನ್'ಗೆ ವ್ಯಸನಿಗಳಾಗುವುದು ಏಕೆ?
ಒಮ್ಮೆ ಕೊಕೈನ್ ಡ್ರಗ್ ಸೇವಿಸಿದರೆ ಅದಕ್ಕೆ ದಾಸರಾಗಿ ಮತ್ತೆ ಮತ್ತೆ ಸೇವಿಸುವುದೇಕೆ ಎಂದು ಸಂಶೋಧಕರ ತಂಡ ಪತ್ತೆ ಹಚ್ಚಲು ಪ್ರಯತ್ನಿಸಿದೆ.

