ವ್ಯವಹಾರ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್ ಮಷಿನ್ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ; 'ದುಬಾರಿ' ಪಟ್ಟಿ ಇಲ್ಲಿದೆ!
ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರ ಏರಿಕೆಗೆ ತಾಮ್ರ, ಅಲ್ಯೂಮಿನಿಯಂ, ಉಕ್ಕು, ಕಚ್ಚಾ ತೈಲದಿಂದ ತಯಾರಾಗುವ ಉತ್ಪನ್ನಗಳ ಬೆಲೆ ಏರಿಕೆ, ಸಾಗಣೆ ವೆಚ್ಚ ಹಾಗೂ ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತ ಕಾರಣ..

ಜಾತಕದ 10ನೇ ಮನೆಯಲ್ಲಿ ಯಾವ ಗ್ರಹವಿದೆ? ಪ್ರತಿ ರಾಶಿಗೆ ಸೂಕ್ತವಾದ ವೃತ್ತಿ-ವ್ಯವಹಾರ ಯಾವುದು ತಿಳಿದುಕೊಳ್ಳಿ!
ಹತ್ತನೇ ಮನೆಯಲ್ಲಿರುವ ಗ್ರಹವನ್ನು ಬಳಸಿಕೊಂಡು ವ್ಯಕ್ತಿಯು ಯಾವ ಕ್ಷೇತ್ರದಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಗ್ರಹಬಲ, ಅಂಶ, ಯೋಗಗಳು ಮತ್ತು ದಶಾ ಅವಧಿಯನ್ನು ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶವನ್ನು ನೀಡಬೇಕು.

ಇದೇ ಮೊದಲು: 3 ಲಕ್ಷ ರೂ ಗಡಿ ದಾಟಿದ ಬೆಳ್ಳಿ ಬೆಲೆ; Gold rate ಕೂಡ 1,750 ರೂ ಏರಿಕೆ
ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 3,18,000 ಆಗಿದ್ದರೆ, ದೆಹಲಿಯಲ್ಲಿ ರೂ. 3,05,000, ಮುಂಬೈನಲ್ಲಿ ರೂ. 3,05,000 ಹಾಗೂ ಕೊಲ್ಕತ್ತದಲ್ಲೂ ರೂ. 3,05,000 ಗಳಾಗಿದೆ.

Video: 'ಪ್ಲೀಸ್ ಏನಾದರೂ ತಗೊಳ್ಳಿ'; ಗಂಟೆಗಟ್ಟಲೆ ಶಾಪಿಂಗ್ ಪೋಸ್, ಏನನ್ನೂ ಖರೀದಿಸದೆ ಅಸಡ್ಡೆ.. ಗ್ರಾಹಕಿ ಕಾಲಿಗೆ ಬಿದ್ದ ಮಹಿಳಾ ವ್ಯಾಪಾರಿ!
ಒಬ್ಬ ಗ್ರಾಹಕ ತನ್ನ ಅಂಗಡಿಯ ಸರಕುಗಳನ್ನು ಗಂಟೆಗಟ್ಟಲೆ ನೋಡಿದ ನಂತರ ಏನನ್ನೂ ಖರೀದಿಸದೆ ಹಿಂತಿರುಗಿದಾಗ ಮಹಿಳಾ ಅಂಗಡಿಯವರು ಕಣ್ಣೀರು ಹಾಕಿದ್ದಾರೆ.

Microsoft ಮೆಗಾ ಹೂಡಿಕೆ: 'AI 1st ಫ್ಯೂಚರ್'ಗಾಗಿ 1.5 ಲಕ್ಷ ಕೋಟಿ ರೂ ಬಂಡವಾಳ; ಬೆಂಗಳೂರಿನಲ್ಲಿ AI ಘಟಕ!
ಮೈಕ್ರೋಸಾಫ್ಟ್ ಭಾರತದಲ್ಲಿ ಹೂಡಿಕೆ ಮಾಡಲಿರುವ US 17.5 ಬಿಲಿಯನ್ ಡಾಲರ್ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕ್ಲೌಡ್ ಮತ್ತು AI ಮೂಲಸೌಕರ್ಯವನ್ನು ಸ್ಥಾಪಿಸಲು US 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಅನುಸರಿಸುತ್ತದೆ

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ
ಅರ್ನ್ಸ್ಟ್ ಆಂಡ್ ಯಂಗ್ (EY) ತನ್ನ ಇತ್ತೀಚಿನ ವರದಿಯಲ್ಲಿ ಈ ಕುರಿತು ವಿಶ್ಲೇಷಣೆ ಮಾಡಿದ್ದು, ಭಾರತದ ಆರ್ಥಿಕತೆಯು ಮುಂಬರುವ ದಶಕದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ಹೇಳಿದೆ.

ರಸ್ತೆ ಕಾಮಗಾರಿಯಿಂದ ವ್ಯಾಪಾರಕ್ಕೆ ಹೊಡೆತ: ಸರ್ಕಾರಕ್ಕೆ ಹೋಟೆಲ್ ಮಾಲೀಕರ ಪತ್ರ
ಯಾವುದೇ ರಸ್ತೆ ಕಾಮಗಾರಿಯೂ ಗಡುವಿಗೂ ಮುನ್ನ ಪೂರ್ಣಗೊಳ್ಳುತ್ತಿಲ್ಲ. ಮೂರು ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ಕಾರು ತಯಾರಕರಿಂದ ಬಿಗ್ ಆಫರ್: 70 ಸಾವಿರ ದಿಂದ 2 ಲಕ್ಷ ರೂ ವರೆಗೆ Discount
ಭಾರತದ ಆಟೋ ಉದ್ಯಮವು ಕ್ಯಾಲೆಂಡರ್ ವರ್ಷದ ಮೊದಲಾರ್ಧದತ್ತ ಸಾಗುತ್ತಿರುವಂತೆಯೇ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕಾರು ತಯಾರಿಕಾ ಸಂಸ್ಥೆಗಳು ಬಿಗ್ ಆಫರ್ ಗಳ ಮೊರೆ ಹೋಗಿವೆ.

3 ತಿಂಗಳಲ್ಲಿ 2ನೇ ಬಾರಿ; ದೇಶದಲ್ಲಿ ಮತ್ತೆ ಕಾರುಗಳ ಬೆಲೆ ಏರಿಕೆ! ಯಾವಾಗ ಜಾರಿ?
ಟಾಟಾ ಮೋಟಾರ್ಸ್, ಕಿಯಾ ಇಂಡಿಯಾ ಮತ್ತು ಮಾರುತಿ ಸುಜುಕಿ ಸೇರಿದಂತೆ ಭಾರತದ ಪ್ರಮುಖ ಕಾರು ತಯಾರಕರು ಮುಂದಿನ ತಿಂಗಳಿನಿಂದ ತಮ್ಮ ವಾಹನಗಳಿಗೆ ಗಮನಾರ್ಹ ಬೆಲೆ ಏರಿಕೆಯನ್ನು ಘೋಷಿಸಿವೆ.

