ವ್ಯಕ್ತಿ ರಕ್ಷಣೆ

ಉತ್ತರ ಕನ್ನಡ: ಕಾಳಿ ನದಿ ದ್ವೀಪದಲ್ಲಿ ಸಿಲುಕಿಕೊಂಡಿದ್ದ ದನಗಾಹಿ ರಕ್ಷಣೆ
ಮಂಗಳವಾರ ತಡರಾತ್ರಿ ಆರಂಭವಾದ ರಕ್ಷಣಾ ಕಾರ್ಯಾಚರಣೆ ಬುಧವಾರದವರೆಗೂ ನಡೆಯಿತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ರಕ್ಷಣಾ ತಂಡದ ಪರಿಣಿತ ಈಜುಗಾರರು ಜಾನುವಾರು ಮೇಯಿಸುತ್ತಿದ್ದ ಜನ್ನು ಗಾವಡೆ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಭಯಾನಕ: ಸಿಂಹವಿದ್ದ ಗುಹೆಗೆ ನುಗ್ಗಿದ ಭೂಪ, ಮುಂದೇನಾಯ್ತು?
ಬಲಾಢ್ಯ ಮತ್ತು ಅತ್ಯಂತ ಆಕ್ರಮಣಕಾರಿ ಆಫ್ರಿಕನ್ ಸಿಂಹದ ಗುಹೆಗೆ ವ್ಯಕ್ತಿಯೋರ್ವ ನುಗ್ಗಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ನ ನೆಹರು ಮೃಗಾಲಯದಲ್ಲಿ ಈ ಘಟನೆ ನಡೆದಿದೆ.

