ವೋಲ್ವೋ ಬಸ್

ಕರ ಕಟ್ಟದೆ ರಾಜ್ಯ ಪ್ರವೇಶ ಕೇರಳ ಬಸ್ ಆರ್ಟಿಒ ವಶ
ಮೈಸೂರಿನ ಆರ್ ಟಿಒ ಅಧಿಕಾರಿಯ ಸಹಿ ಮಾಡಿರುವ ಹಾಗೆ ನಕಲಿ ತೆರಿಗೆ ಪಾವತಿ ರಸೀದಿಗಳನ್ನು ಸಿದ್ಧಪಡಿಸಿದ್ದ ಕೇರಳ ಮೂಲದ ವೋಲ್ವೋ ಬಸ್ ವೊಂದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ ಟಿಒ) ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ...

ವೋಲ್ವೋ ವಾರ್
ಬೆಂಗಳೂರು, ಮೈಸೂರಿನಲ್ಲಿ ಮಾತ್ರ ವೋಲ್ವೋ ಬಸ್ಸು ಓಡಾಡಿದರೆ ಸಾಕೇ, ಉತ್ತರ ಕರ್ನಾಟಕ- ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕನಿಷ್ಠ ಸುಸ್ಥಿತಿಯಲ್ಲಿರುವ ಬಸ್ಸಾದರೂ ಓಡಾಡುವುದು ಬೇಡವೇ... ನಮಗೆ `ಹಳೇ ಭಾಗ್ಯ'ವೇ ಗತಿಯೇ? ಹೀಗೊಂದು ವಿಶಿಷ್ಟ ಪ್ರಶ್ನೆ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು...

