ರಾಜ್ಯಬೆಂಗಳೂರು Voter listನಿಂದ ಪ್ರಕಾಶ್ ರಾಜ್ ಹೆಸರು ಔಟ್: SIR ವಿರುದ್ಧ ನಟ ಆಕ್ರೋಶ; ನನ್ನ ಮತದಾನದ ಹಕ್ಕು ಕಿತ್ತುಕೊಂಡಿದ್ದಾರೆಂದು ಆರೋಪ!
ನಾನು ಈ ಕ್ಷೇತ್ರದಲ್ಲೇ ಹುಟ್ಟಿದ್ದೇನೆ. ಇಲ್ಲೇ ವಾಸಿಸಿದ್ದೇನೆ. ಇಲ್ಲಿಯೇ ಶಾಲೆ, ಕಾಲೇಜು ಹಾಗೂ ರಂಗಭೂಮಿಯಲ್ಲಿ ನಡೆಸಿದ್ದೇನೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಇದೇ ಕ್ಷೇತ್ರದಿಂದ ನಾನು ಲೋಕಸಭೆ ಅಭ್ಯರ್ಥಿಯೂ ಆಗಿದ್ದೆ.