ವಿದೇಶವೋಕ್ ಮನಸ್ಥಿತಿಯ ವೈರಸ್ ನಿಂದ ನನ್ನ ಮಗ ಹಾಳಾದ: ಎಲಾನ್ ಮಸ್ಕ್!
ವಿವಿಯೆನ್ ಜೆನ್ನಾ ವಿಲ್ಸನ್ ಲಿಂಗಪರಿವರ್ತನೆಯಾಗಿರುವ ಎಲಾನ್ ಮಸ್ಕ್ ಪುತ್ರನಾಗಿದ್ದಾರೆ. ಆಕೆ ಇತ್ತೀಚೆಗೆ ಪೂರ್ಣಗೊಂಡ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಬಗ್ಗೆ ಮಾತನಾಡುತ್ತಾ, ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಅಮೇರಿಕಾದಲ್ಲಿ ನನಗೆ ಭವಿಷ್ಯ ಕಾಣುತ್ತಿಲ್ಲ ಎಂದು ಹೇಳಿದ್ದರು.