ವೊಡಾಫೋನ್-ಐಡಿಯಾ

Jio, Airtelಗೆ ಬಿಗ್ ಶಾಕ್! BSNL-Vi ಮೆಗಾ ಡೀಲ್; ಟವರ್, ಫೈಬರ್ ಹಂಚಿಕೆ ಮೂಲಕ ದೇಶಾದ್ಯಂತ ಜಂಟಿ ಸೇವೆ
ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಸೆಡ್ಡು ಹೊಡೆಯಲು ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ Vi ಹಾಗೂ ಸರ್ಕಾರಿ ಸ್ವಾಮ್ಯದ BSNL ಒಂದಾಗುತ್ತಿವೆ. ಅದರಂತೆ, ಈ ಎರಡು ಕಂಪನಿಗಳು ಭಾರತದಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ತಮ್ಮ ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿವೆ.

ಸರ್ಕಾರ ನೆರವು ನೀಡದಿದ್ದರೆ ವೊಡಾಫೋನ್ - ಐಡಿಯಾ ಬಂದ್: ಕಂಪನಿ ಮುಖ್ಯಸ್ಥ ಕೆಎಂ ಬಿರ್ಲಾ
ಕೇಂದ್ರ ಸರ್ಕಾರ ನಮ್ಮ ಕಂಪನಿ ಕೇಳಿರುವ ನೆರವು ನೀಡದಿದ್ದರೆ ವೊಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು ಶುಕ್ರವಾರ ಹೇಳಿದ್ದಾರೆ.

ವೊಡಾಫೋನ್-ಐಡಿಯಾ ವಿಲೀನ ಸಂಸ್ಥೆಯ ಅಧ್ಯಕ್ಷರಾಗಿ ಕುಮಾರ್ ಮಂಗಲಂ ಬಿರ್ಲಾ ಆಯ್ಕೆ
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಗ್ರೂಪ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿಗಳು...

