ವೈಷ್ಣವಿ

Bigg Boss Kannada 13: "ಮೂರು ಬಿಟ್ಟೋರು ಅಲ್ಲಿರೋಕೆ ಸಾಧ್ಯ; ಎಲಿಮಿನೇಟ್ ಆಗ್ತಿದ್ದಂತೆ ಸ್ಪರ್ಧಿಗಳ ವಿರುದ್ಧ ನಟಿ ವೈಷ್ಣವಿ ಕಿಡಿ
ಮೂರನೇ ವಾರದ ಡಬಲ್ ಎವಿಕ್ಷನ್‌ನಲ್ಲಿ ಅವಿನಾಶ್ ಅವರೊಂದಿಗೆ ಮನೆಯಿಂದ ಹೊರಬಂದ ವೈಷ್ಣವಿ, ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ತಾವು ನಿರೀಕ್ಷಿಸಿದ್ದ ಅನುಭವಕ್ಕೂ, ಒಳಗೆ ಎದುರಾದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿತ್ತು.

Bigg Boss Kannada 13: ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್; ವೈಷ್ಣವಿ-ಅವಿನಾಶ್ ಔಟ್; ತಾಂಡವ್‌ಗೆ ಮತ್ತೆ ಚಾನ್ಸ್..!
ಇನ್ನು ಎರಡನೇ ಎಲಿಮಿನೇಷನ್‌ಗಾಗಿ ಧನುಷ್, ವೈಷ್ಣವಿ ಹಾಗೂ ಆಸಿಯಾ ಅವರಿಗೆ ಟಾಸ್ಕ್ ನೀಡಲಾಗಿತ್ತು. ಈ ಪೈಕಿ ಆಸಿಯಾ ಮೊದಲು ಸೇಫ್ ಆಗಿದ್ದು, ಬಳಿಕ ವೈಷ್ಣವಿ ಎಲಿಮಿನೇಟ್ ಆಗಿದ್ದಾರೆ.

ಜೀವನದಲ್ಲಿ ತಾಳ್ಮೆ ಮತ್ತು ಪ್ರೀತಿ ಗೆಲ್ಲುತ್ತದೆ
ಪ್ರೀತಿಗೆ ಒಂದು ದಿನ ಅಂತ ಬೇಕಾ?. ಪ್ರೀತಿ ಯಾವಾಗ ಬೇಕಾದರೂ ಮಾಡಬಹುದು. ಆ ದಿನವೇ ಪ್ರೀತಿ ಮಾಡ್ಬೇಕು ಅಂತದ್ದೇನಿಲ್ಲ...

