ಕ್ರೀಡೆಮಹಿಳಾ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ, ಚೆಸ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿ
ಸ್ಪೇನ್ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ...