ದೇಶರಾಷ್ಟ್ರೀಯ ಹೆದ್ದಾರಿಯಲ್ಲಿ ರೀಲ್ಸ್ ಹುಚ್ಚಾಟ ಮಾಡಲು ಹೋಗಿ 17,000 ರೂ. ದಂಡ ಹಾಕಿಸಿಕೊಂಡ ಯುವತಿ, ವಿಡಿಯೋ!
ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವ ಟ್ರೆಂಡ್ ನಡೆಯುತ್ತಿದೆ. Instagram ಇನ್ಫ್ಲೂಯೆನ್ಸರ್ ವಿವಿಧ ರೀತಿಯ ರೀಲ್ಸ್ ಗಳನ್ನು ರಚಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವರ ಇಂತಹ ಹುಚ್ಚಾಟಗಳು ಅವರನ್ನು ತೊಂದರೆಗೆ ಸಿಲುಕಿ ಬಿಡುತ್ತದೆ.