ನಟ ಪ್ರಮೋದ್ ಶೆಟ್ಟಿ ಮತ್ತು ವೈಜಂಯತಿ ಅಡಿಗ ಅಭಿನಯದ ವೈಶಂಪಾಯನ ತೀರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಬೇಗರ್ ನಿರ್ದೇಶಿಸಿದ್ದಾರೆ.