ಬಾಲಿವುಡ್ಧರ್ಮೇಂದ್ರ ಜೊತೆ ವಾಸಿಸುತ್ತಿಲ್ಲ ನಟಿ ಹೇಮಾಮಾಲಿನಿ: ವೈವಾಹಿಕ ಜೀವನದ ಬಗ್ಗೆ 'ಡ್ರೀಮ್ ಗರ್ಲ್' ಹೇಳಿದ್ದೇನು?
ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಒಂದಲ್ಲ ಒಂದು ಕಾರಣಕ್ಕೆ ಜನಮನದಲ್ಲಿ ಉಳಿದಿದ್ದಾರೆ. ಹೇಮಾ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆಯು ಬಾಲಿವುಡ್ನಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ