ದೇಶಭಾರತದ ಬಹುತೇಕ ಮಂದಿ ಓಮಿಕ್ರಾನ್ ಸೋಂಕಿನ ವಿರುದ್ಧ ಸುರಕ್ಷಿತ: ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್
ಓಮಿಕ್ರಾನ್ ಇರಲಿ ಅಥವಾ ಇನ್ಯಾವುದೇ ಕೊರೋನಾ ಸೋಂಕಿನ ರೂಪಾಂತರಿ ತಳಿಯಾಗಿರಲಿ ಅದರ ವಿರುದ್ಧ ಬಹುತೇಕ ಭಾರತೀಯ ಮಂದಿ ಸುರಕ್ಷಿತರಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್ ಅಭಿಪ್ರಾಯಪಟ್ಟಿದ್ದಾರೆ.