ವಿದೇಶಮೂಗಿನಲ್ಲಿ ಪ್ರಾರಂಭಿಕ ವೈರಾಣುನಿಗ್ರಹ ಪ್ರತಿಕ್ರಿಯೆಯಿಂದ ಕೋವಿಡ್-19 ಸೋಂಕಿನ ಹಂತವನ್ನು ನಿರ್ಧರಿಸಬಹುದು: ವರದಿ
ಕೋವಿಡ್-19 ಸೋಂಕಿತರಿಂದ ಸೋಂಕು ಪತ್ತೆ, ರೋಗ ನಿರ್ಣಯದ ವೇಳೆ ಸಂಗ್ರಹಿಸಲಾದ ಜೀವಕೋಶಗಳ ಮಾದರಿಗಳು ಮ್ಯೂಟೆಡ್ ವೈರಾಣುನಿಗ್ರಹ ಪ್ರತಿಕ್ರಿಯೆ ತೋರುತ್ತದೆ ಎಂಬ ಮಾಹಿತಿ ಹೊಸ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ.