ರಾಜ್ಯಓಮಿಕ್ರಾನ್ ಈಗಾಗಲೇ ಕರ್ನಾಟಕದಲ್ಲಿ ಇದ್ದಿರಬಹುದು, ಆದರೆ ಈಗ ಪತ್ತೆಯಾಗಿದೆ: ವೈರಾಣು ತಜ್ಞರು
ಯಾವುದೇ ಪ್ರಯಾಣದ ಇತಿಹಾಸವಿಲ್ಲದ ಬೆಂಗಳೂರಿನ ವೈದ್ಯರಲ್ಲಿ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದ್ದು, ಇದು ಈಗಾಗಲೇ ದೇಶದ ಜನರಲ್ಲಿ ಇದ್ದಿರಬಹುದು ಮತ್ತು ಈಗ ಪತ್ತೆಯಾಗಿದೆ ಎಂಬುದನ್ನು ತೋರಿಸುತ್ತಿದೆ.