ದೇಶಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ: ಇನ್ಸಾಕ್ ಮಹತ್ವದ ಮಾಹಿತಿ
ಜಗತ್ತಿನ 225ಕ್ಕೂ ಅಧಿಕ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಜೀನೋಮ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ ಇನ್ಸಾಕ್ (INSACOG) ಮಹತ್ವದ ಮಾಹಿತಿ ನೀಡಿದೆ.