ವೈರಸ್ ರೂಪಾಂತರ

ಬ್ರಿಟನ್: ರೂಪಾಂತರಗೊಂಡ ಕೊರೋನಾ ವೈರಸ್ ವಿರುದ್ಧ ಫಿಜರ್, ಮಾಡರ್ನಾ ಲಸಿಕೆ ಪರೀಕ್ಷೆ
ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಮೇಲೆ ಫಿಜರ್ ಮತ್ತು ಮಾಡರ್ನಾ ಲಸಿಕೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಆರೇ ವಾರದಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಗೂ ಲಸಿಕೆ ಸಿದ್ಧವಾಗುತ್ತದೆ: ಬಯೋ ಎನ್ ಟೆಕ್ ಸಂಸ್ಥೆ
ವಿಶ್ವಾದ್ಯಂತ ಕೊರೋನಾ ವೈರಸ್ ನ ಹೊಸ ಸ್ವರೂಪದ ಕುರಿತು ಭಾರಿ ಚರ್ಚೆ ಮತ್ತು ಭೀತಿ ಆರಂಭವಾಗಿರುವಂತೆಯೇ ಇತ್ತ ಬಯೋ ಎನ್ ಟೆಕ್ ಸಂಸ್ಥೆ ಈ ಹೊಸ ಸ್ವರೂಪದ ಕೊರೋನಾ ವೈರಸ್ ಆರೇ ವಾರದಲ್ಲಿ ಲಸಿಕೆ ಕಂಡು ಹಿಡಿಯುವುದಾಗಿ ಹೇಳಿದೆ.

