ವಿದೇಶ500 ಸಾವು, 50 ಸಾವಿರ ಸೋಂಕು ಪೀಡಿತರು: ಚೀನಾ, ಇಟಲಿ ಬಳಿಕ ಕೊರೋನಾಗೆ ಕೇಂದ್ರ ಸ್ಥಾನವಾದ ಅಮೆರಿಕ
ವಿಶ್ವದ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂಬ ಖ್ಯಾತಿಗಳಿಸಿರುವ ದೊಡ್ಡಣ್ಣ ಅಮೆರಿಕ ಅಕ್ಷರಶಃ ಒಂದು ವೈರಸ್ ಮುಂದೆ ಮಂಡಿಯೂರಿದ್ದು, ವಿಶ್ವಾದ್ಯಂತ ಸಾವಿನ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಅನ್ನು ನಿಯಂತ್ರಿಸಲಾಗದೇ ಪರದಾಡುತ್ತಿದೆ.