ದೇಶ'Viral Hub' ಚಾನೆಲ್ನಲ್ಲಿ ಅಪ್ರಾಪ್ತ ಬಾಲಕಿಯರ ಜೊತೆ ಅಶ್ಲೀಲ ಸಂದರ್ಶನ: ಯೂಟ್ಯೂಬರ್ ಬಂಧನ!
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯವನ್ನು ಅಪ್ರಾಪ್ತ ಬಾಲಕಿಯರ ಜೊತೆ ಸಂದರ್ಶನ ಮಾಡಿ ಅದನ್ನು 'Viral Hub' ಚಾನೆಲ್ನ ಅಪ್ಲೋಡ್ ಮಾಡಿ, ಪ್ರಸಾರ ಮಾಡಿದ್ದ ಆರೋಪದ ಮೇಲೆ ಯೂಟ್ಯೂಬರ್ನನ್ನು ಪೊಲೀಸರು ಬಂಧಿಸಿದ್ದಾರೆ.