ದೇಶಸೋಂಕು ಮರುಕಳಿಸಿದ ಮಂದಿಯಲ್ಲಿ ಕೋವಿಡ್-19 ಲಸಿಕೆಯಿಂದ ರೋಗಲಕ್ಷಣ, ವೈರಲ್ ಲೋಡ್, ತೀವ್ರತೆ ಕಡಿಮೆ!
ಕೋವಿಡ್-19 ಲಸಿಕೆ ತೆಗೆದುಕೊಂಡವರಲ್ಲಿಯೂ ಕೊರೋನ ಸೋಂಕು ಕಾಣಿಸಿಕೊಂಡಲ್ಲಿ ಅಂತಹ ವ್ಯಕ್ತಿಗೆಳಲ್ಲಿ ರೋಗಲಕ್ಷಣ, ವೈರಲ್ ಲೋಡ್, ತೀವ್ರತೆ ಕಡಿಮೆಯಾಗಲಿದೆ ಎಂದು ಎಂಆರ್ ಎನ್ಎ ಪ್ರಿವೆಂಟೀವ್ಸ್ ಎಂಬ ಅಧ್ಯಯನ ವರದಿಯಿಂದ ತಿಳಿದುಬಂದಿದೆ.