ಸಿನಿಮಾ ಸುದ್ದಿಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನ ಪತಿಯದ್ದಲ್ಲ: ಪತ್ನಿ ವಿಜಯಲಕ್ಷ್ಮಿ
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಕೌಟುಂಬಿಕ ಕಲಹಕ್ಕೆ ಹೊಸ ತಿರುವು ದೊರೆತಿದ್ದು, ಪತ್ನಿಯನ್ನು ದರ್ಶನ್ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದ್ದ ಆಡಿಯೋ ತುಣುಕಿನಲ್ಲಿರುವ ಧ್ವನಿ ದರ್ಶನ್ ದಲ್ಲ ಎಂದು ವಿಜಯಲಕ್ಷ್ಮಿ...