ನಟ ಪ್ರಣಮ್ ದೇವರಾಜ್ ಅಭಿನಯದ ವೈರಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಯಿ ಶಿವನ್ ಜಂಪನಾ ನಿರ್ದೇಶಿಸಿದ್ದಾರೆ.