ರಾಜ್ಯವೈಫ್ ಸ್ವ್ಯಾಪಿಂಗ್ಗೆ ಒತ್ತಾಯ, ಸಹೋದ್ಯೋಗಿ ಜೊತೆ ಮಲಗುವಂತೆ ಕಿರುಕುಳ: ಬಸವನಗುಡಿ ಮಹಿಳಾ ಠಾಣೆಯಲ್ಲಿ ಕೇಸ್!
ವೈಫ್ ಸ್ವ್ಯಾಪಿಂಗ್ಗೆ ಬಲವಂತ ಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಗಂಡ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಸಂತ್ರೆಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ.