ದೇಶದಲ್ಲಿ ಮತ್ತೊಂದು ವೈಫ್ ಸ್ವಾಪ್ ಗೇಮ್ ಪ್ರಕರಣ ವರದಿಯಾಗಿದ್ದು, ಬೇರೆಯವರೊಂದಿಗೆ ಲೈಂಗಿಕತೆಗೆ ನಿರಾಕರಿಸಿದ ಕಾರಣ ಪತ್ನಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ರಾಜಸ್ತಾನದಲ್ಲಿ ವರದಿಯಾಗಿದೆ.