ದೇಶಕೋಲ್ಕತ್ತಾ ವೈದ್ಯೆಯ ಹತ್ಯೆ ಪ್ರಕರಣ: ಸರ್ಕಾರಕ್ಕೆ ಕಿರಿಯ ವೈದ್ಯರ ಪತ್ರ, ಸಭೆಯಲ್ಲಿ ಭಾಗಿಯಾಗುವಂತೆ ಸಿಎಂ ಗೆ ಮನವಿ
ಬುಧವಾರ ಸಂಜೆ 6 ಗಂಟೆಗೆ ಸಭೆಗೆ ಆಹ್ವಾನಿಸಿದ್ದ ಮುಖ್ಯ ಕಾರ್ಯದರ್ಶಿಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯರು, ಸಭೆ ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಅದನ್ನು ನೇರ ಪ್ರಸಾರ ಮಾಡಬೇಕೆಂದು ಮನವಿ ಮಾಡಿದ್ದಾರೆ.