ದೇಶಗಾಜಿಯಾಬಾದ್ ಕ್ಲಿನಿಕ್ ನಲ್ಲಿ ವೈದ್ಯರೊಬ್ಬರಿಗೆ ಗುಂಡಿಕ್ಕೆ ಹತ್ಯೆ, ಶೂಟರ್ ಪರಾರಿ
ಗಾಜಿಯಾಬಾದ್ನ ಮುರಾದ್ನಗರದಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತನ್ನ ಕ್ಲಿನಿಕ್ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗುಂಡಿನ ದಾಳಿಯಲ್ಲಿ...