ರಾಜ್ಯವೈದ್ಯರಿಗೆ ಕಿರುಕುಳ: ಕೋವಿಡ್ ವಾರಿಯರ್ಸ್ ಯಿಂದ ಈವರೆಗೂ 10 ದೂರು ಸ್ವೀಕರಿಸಿದ ಐಎಂಎ
ಕೋವಿಡ್- ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೋಗಿಯ ಕಡೆಯವರು ಅಥವಾ ಅವರ ಪರಿಚರಕರಿಂದ ವೈದ್ಯರ ಮೇಲೆ ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂಧಿಸಿರುವ ಬಗ್ಗೆ 10 ದೂರುಗಳನ್ನು ರಾಜ್ಯ ಭಾರತೀಯ ವೈದ್ಯಕೀಯ ಸಂಘದ ಕಿರುಕುಳ ಸಮಿತಿ ಸ್ವೀಕರಿಸಿದೆ.