ರಾಜ್ಯ15 ಕೆ.ಜಿ ತೂಕ ಕಳೆದುಕೊಂಡ 'ದಾಸ'ನಿಗೆ ಕಾಡುತ್ತಿದೆ ಬೆನ್ನುನೋವು: ದರ್ಶನ್ ಗೆ ಜೈಲಿನ ವೈದ್ಯರಿಂದ ಚಿಕಿತ್ಸೆ
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಹೊರಗೆ ಸ್ವಚ್ಛಂದವಾಗಿ ಪಾರ್ಟಿ, ಗೆಳೆಯರು, ಅಭಿಮಾನಿಗಳು, ಸಿನಿಮಾ ಚಿತ್ರೀಕರಣ ಎಂದು ಖುಷಿಯಿಂದ ಓಡಾಡುತ್ತಿದ್ದ ದಾಸ ಈಗ ಬಳ್ಳಾರಿ ಜೈಲಿನಲ್ಲಿ ಕಷ್ಟಪಡುತ್ತಿದ್ದಾರೆ.