ವೈದ್ಯರ ಸುರಕ್ಷತೆ

ದೇಶದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸುರಕ್ಷತೆ: ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ ಕೋರ್ಟ್
ದೇಶ

ದೇಶದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸುರಕ್ಷತೆ: ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ ಕೋರ್ಟ್

ಸರ್ಜನ್ ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಾ ನಾಗೇಶ್ವರ ರೆಡ್ಡಿ-- ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿಯ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.

ಕೋಲ್ಕತ್ತಾ ಹತ್ಯೆ ಪ್ರಕರಣ ದೇಶಾದ್ಯಂತ ವೈದ್ಯರ ಸುರಕ್ಷತೆ ಸಮಸ್ಯೆ ತೋರಿಸುತ್ತಿದೆ; ಸ್ವಯಂಪ್ರೇರಿತ ಕೇಸು ದಾಖಲು: ಸುಪ್ರೀಂ ಕೋರ್ಟ್
ದೇಶ

ಕೋಲ್ಕತ್ತಾ ಹತ್ಯೆ ಪ್ರಕರಣ ದೇಶಾದ್ಯಂತ ವೈದ್ಯರ ಸುರಕ್ಷತೆ ಸಮಸ್ಯೆ ತೋರಿಸುತ್ತಿದೆ; ಸ್ವಯಂಪ್ರೇರಿತ ಕೇಸು ದಾಖಲು: ಸುಪ್ರೀಂ ಕೋರ್ಟ್

ಘಟನೆಯನ್ನು ಗಮನಕ್ಕೆ ತಂದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ಮಹಿಳೆಯರು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ಅಲ್ಲಿ ಕೆಲಸದ ಪರಿಸ್ಥಿತಿಗಳು, ವಾತಾವರಣ ಸುರಕ್ಷಿತವಾಗಿಲ್ಲದಿದ್ದರೆ ಮಹಿಳೆಯರಿಗೆ ಸಮಾನತೆ ಇಲ್ಲ ಎಂದರ್ಥ.