ರಾಜ್ಯಹಿಮಾಲಯ ಕಂಪನಿ ವಿರುದ್ಧ ಪೋಸ್ಟ್: ಕೋರ್ಟ್ ಆದೇಶದ ನಂತರ ವೈದ್ಯ ಸಿರಿಯಾಕ್ ಖಾತೆ ನಿರ್ಬಂಧಿಸಿದ X ಕಾರ್ಪ್
ಕೇರಳ ಮೂಲದ ಹೆಪಟಾಲಜಿಸ್ಟ್ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರ ಖಾತೆ ನಿರ್ಬಂಧಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸಾಮಾಜಿಕ ಮಾಧ್ಯಮ ಎಕ್ಸ್ ಗೆ ಸೂಚಿಸಿದ ಹಿನ್ನೆಲೆಯಲ್ಲಿ ವೈದ್ಯರ ಖಾತೆಯನ್ನು ನಿರ್ಬಂಧಿಸಲಾಗಿದೆ.