ಕೋವಿಡ್- 19 ಪ್ರಕರಣಗಳ ತೀವ್ರತೆಯಿಂದ ನಲುಗಿರುವ ಭಾರತಕ್ಕೆ ಇಸ್ರೇಲ್ ಹಾಗೂ ಬ್ರಿಟನ್ ರಾಷ್ಟ್ರಗಳು ಜೀವ ರಕ್ಷಕ ವೈದ್ಯಕೀಯ ಉಪಕರಣಗಳನ್ನು ಪೂರೈಸುವುದಾಗಿ ಹೇಳಿವೆ.