ವಿದೇಶಕೊರೋನಾ ವಿರುದ್ಧ ಹೋರಾಟ: ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಗೆ ಅಮೆರಿಕದಲ್ಲಿ 'ಡ್ರೈವ್ ಆಫ್ ಹಾನರ್' ಗೌರವ
ವಿಶ್ವಾದ್ಯಂತ ಲಕ್ಷಾಂತರ ಮಂದಿ ಮರಣ ಮೃದಂಗ ನಡೆಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮೈಸೂರು ಮೂಲದ ವೈದ್ಯೆಯೊಬ್ಬರಿಗೆ ಅಮೆರಿಕದಲ್ಲಿ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಲಾಗಿದೆ.