ದೇಶಜ್ಞಾನವಾಪಿ ಸಮೀಕ್ಷೆಗೆ ASI ತಂಡಕ್ಕೆ 8 ವಾರಗಳ ಹೆಚ್ಚುವರಿ ಕಾಲಾವಕಾಶ; ಮಸೀದಿ ಸಮಿತಿಯ ಆಕ್ಷೇಪಣೆ ತಿರಸ್ಕಾರ
ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಮತ್ತು ಅದರ ವರದಿಯನ್ನು ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್ಐ) ವಾರಣಾಸಿ ನ್ಯಾಯಾಲಯವು ಎಂಟು ವಾರಗಳ ಹೆಚ್ಚುವರಿ ಸಮಯವನ್ನು ನೀಡಿದೆ.