ಗ್ಯಾಡ್ಜೆಟ್ಸ್ಕರ್ನಾಟಕ ಸೇರಿದಂತೆ ದಕ್ಷಿಣದ ಮೂರು ರಾಜ್ಯಗಳಲ್ಲಿ ಏರ್ಟೆಲ್ ವೈಫೈ ಕಾಲಿಂಗ್!
ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಸಂಸ್ಥೆ ಗ್ರಾಹಕ ಸೆಳೆಯಲು ವೈಪೈ ಕಾಲಿಂಗ್ ಸೇವೆಯನ್ನು ಪರಿಚಯಿಸಿದ್ದು, ಈ ವೈಫೈ ಕಾಲಿಂಗ್ ಸೇವೆ ಮುಂಬೈ, ಕೋಲ್ಕತಾ ಸೇರಿದಂತೆ ದಕ್ಷಿಣದ ಮೂರು ನಗರಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.