ಸಿನಿಮಾ ಸುದ್ದಿಪಹಲ್ಗಾಮ್ ದಾಳಿ 'ಅನಾಗರಿಕ'; ಫೈಟರ್ ಮೋದಿಯಿಂದ ಕಾಶ್ಮೀರದಲ್ಲಿ ಮತ್ತೆ ಶಾಂತಿ ಸ್ಥಾಪನೆ: ರಜನಿಕಾಂತ್
World Audio Visual ಮತ್ತು Entertainment Sum (WAVES) ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ತಾರೆಯರು ಹಾಗೂ ಉದ್ಯಮದ ನಾಯಕರು ಮತ್ತು ರಾಜಕೀಯ ವ್ಯಕ್ತಿಗಳನ್ನು ಒಂದೇ ವೇದಿಕೆಗೆ ತರುತ್ತದೆ.