ವೇಳೆ

ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಕರೆನ್ಸಿ ಯಾವುದು ಗೊತ್ತಾ? (ಹಣಕ್ಲಾಸು)
ಜಗತ್ತಿನ ಬಹುಪಾಲು ಜನ ಸಮಯವನ್ನು ವಿನಿಮಯವನ್ನಾಗಿ ಬಳಸುತ್ತಾರೆ. ಅಂದರೆ ಭಗವಂತ ಅವರಿಗೆ ನೀಡಿರುವ ಸಮಯವನ್ನು ಟ್ರೇಡ್ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ದಿನದಲ್ಲಿನ 24 ಗಂಟೆಗಳಲ್ಲಿ 8 ಗಂಟೆಯನ್ನು ಮಾರಾಟ ಮಾಡುತ್ತಾರೆ.

ಹಣಕ್ಕೆ ಬದಲಾಗಿಯಾಗಿ 'ವೇಳೆ' ಕರೆನ್ಸಿಯಾಗಬಹುದೇ? ಟೈಮ್ ಡೊನೇಷನ್ ಸಾಧ್ಯವೇ? (ಹಣಕ್ಲಾಸು)
ಹಣಕ್ಲಾಸು-370-ರಂಗಸ್ವಾಮಿ ಮೂಕನಹಳ್ಳಿ

