ಕ್ರಿಕೆಟ್ವಿಶ್ವಕಪ್ 2023: WTC ಫೈನಲ್ ವೇಳೆ ವೇಳಾಪಟ್ಟಿ, ಸ್ಥಳಗಳು ಪ್ರಕಟ- ಜಯ್ ಶಾ
ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ವೇಳೆಯಲ್ಲಿ ಮುಂಬರುವ 50 ಓವರ್ಗಳ ವಿಶ್ವಕಪ್ 2023 ರ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ಹೇಳಿದ್ದಾರೆ.