ಕ್ರಿಕೆಟ್ಐಪಿಎಲ್ 2023: RCB ತಂಡದಲ್ಲಿ 2 ಮಹತ್ತರ ಬದಲಾವಣೆ, ವೇಯ್ನ್ ಪಾರ್ನೆಲ್, ವಿಶಾಖ್ ವಿಜಯ್ ಕುಮಾರ್ ತಂಡ ಸೇರ್ಪಡೆ
ಹಾಲಿ ಐಪಿಎಲ್ ಟೂರ್ನಿಯಲ್ಲಿ ಗಾಯಾಳುಗಳ ಗಾಯದ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ಆಟಗಾರರು ಕೂಡ ಗಾಯದಿಂದ ಹೊರಗುಳಿದಿದ್ದು, ಅವರ ಬದಲಿಗೆ ಇಬ್ಬರು ಆಟಗಾರರು ತಂಡ ಸೇರ್ಪಡೆಯಾಗಿದ್ದಾರೆ.