ಕ್ರಿಕೆಟ್'ಇದನ್ನೆಲ್ಲ ಖಾಸಗಿಯಾಗಿಟ್ಟುಕೊಳ್ಳಿ, ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ': ರಿಯಾನ್ ಪರಾಗ್ಗೆ ಆರ್ ಅಶ್ವಿನ್ ಸಲಹೆ
ಅಸ್ಸಾಂ ಮೂಲದ ಆಟಗಾರ ಪರಾಗ್ಗೆ ತಮ್ಮ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದ್ದರೂ, ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವಾರು ಮಾಜಿ ಆಟಗಾರು ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.