ಆರೋಗ್ಯಶೀತ-ಕೆಮ್ಮು ಸಮಸ್ಯೆ ಕಾಡುತ್ತಿದೆಯೇ? ಅಂಗಡಿಯ Vapour Rub ಬದಲು ಈ 5 ಮನೆಮದ್ದುಗಳನ್ನು ಪ್ರಯತ್ನಿಸಿ..!
ಅಜ್ಜಿಯ ಕಾಲದಿಂದಲೂ ನಮ್ಮ ಮನೆಗಳಲ್ಲಿ ಬಳಸುತ್ತಿರುವ ಕೆಲವು ನೈಸರ್ಗಿಕ ವಿಧಾನಗಳು ಮೂಗು ಕಟ್ಟುವುದು, ಉಸಿರುಗಟ್ಟುವುದು ಹಾಗೂ ಶೀತದ ಅಸ್ವಸ್ಥತೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ನೆರವಾಗುತ್ತವೆ.